6 ನೇ ತರಗತಿಯಿಂದ 10 ನೇ ತರಗತಿಯವರೆಗೆ ತರಗತಿಗಳು ( CBSE Board & Karnataka State Board ) ಮತ್ತು 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಬರುವ ಎಲ್ಲಾ ಗಣಿತ ಮತ್ತು ಭೌತಶಾಸ್ತ್ರದ ಪ್ರಶ್ನೆಗಳಿಗೆ ಉತ್ತರ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಪರಿಹರಿಸಲಾಗುತ್ತದೆ. ಕರ್ನಾಟಕ ಶಿಕ್ಷಕರ ಪರೀಕ್ಷೆಗಳಿಗೆ TET HSTR GPSTR CTET ತರಗತಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಅಡಿಯಲ್ಲಿ ಬರುವ ಗಣಿತ ಪ್ರಶ್ನೆಗಳಿಗೆ ಉತ್ತರ. RRB, KPSC, KEA SSC, CHSL Banking Exams.
Maths Classes for 6th to 10th standard ( CBSE Board & Karnataka State Board ) All mathematics and physics doubts or questions will be cleared in Kannada or English medium from class 6th to 10th.
For Karnataka teacher exams TET HSTR GPSTR CTET classes and Doubts of maths questions which come under Competitive Exams of Central & State government. RRB, KPSC, KEA SSC, CHSL Banking Exams.